ರಾಜ್ಯ'ಸ್ವಾಮಿನಾಥನ್ ಆಯೋಗದ ವರದಿ' ಅನುಷ್ಠಾನಕ್ಕೆ ತನ್ನಿ: ಧಾರವಾಡದಲ್ಲಿ ಅಣ್ಣಾ ಹಜಾರೆ ಆಗ್ರಹ
ಸ್ವಾಮಿನಾಥನ್ ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತರುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಸಲುವಾಗಿ ಮಾರ್ಚ್.23 ರಿಂದ ದೆಹಲಿಯಲ್ಲಿ ಹೋರಾಟ ಮಾಡುವುದಾಗಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಯವರು ಮಂಗಳವಾರ ಹೇಳಿದ್ದಾರೆ...