ದೇಶವೇದ ವಿದ್ವಾಂಸ ಸ್ವಾಮಿ ಓಂಕಾರಾನಂದ ಕೊರೋನಾ ಸೋಂಕಿನಿಂದ ನಿಧನ
ಥೇಣಿಯಲ್ಲಿನ ಚಿದ್ಭವಾನಂದ ಆಶ್ರಮದ ಸ್ಥಾಪಕ, ವೇದ ವಿದ್ವಾಂಸ, ತಿರುಕ್ಕುರಳ್ ಸೇರಿದಂತೆ ಹಲವು ತಮಿಳು ಗ್ರಂಥಗಳ ವಿದ್ವಾಂಸ ಸ್ವಾಮಿ ಓಂಕಾರಾನಂದ (64) ಕೋವಿಡ್-19 ಸೋಂಕಿನಿಂದ ಮೇ.10 ರಂದು ಮಧುರೈನ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.