ದೇಶದೇಶದ 'ಸ್ವಚ್ಛ ನಗರ' ಪಟ್ಟಿಯಲ್ಲಿ ಸತತ 8ನೇ ವರ್ಷ ಇಂದೋರ್ ನಂ.1; ಮೈಸೂರಿಗೆ 3ನೇ ಸ್ಥಾನ; 40 ನಗರಗಳ ಪೈಕಿ 36ನೇ ಸ್ಥಾನದಲ್ಲಿ ಬೆಂಗಳೂರು!
ಗುರುವಾರ ಸ್ವಚ್ಛ ಸರ್ವೇಕ್ಷಣ್ 2024-25 ಪ್ರಶಸ್ತಿಗಳನ್ನು ಘೋಷಿಸಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ಸೂಪರ್ ಸ್ವಚ್ಛ ಲೀಗ್ ನಗರಗಳಲ್ಲಿ’ ಇಂದೋರ್ ಅನ್ನು ಅತ್ಯಂತ ಸ್ವಚ್ಛ ನಗರವೆಂದು ಘೋಷಿಸಿದರು.