ದೇಶಸ್ವಚ್ಛ ಸರ್ವೇಕ್ಷಣ್: 3 ರಿಂದ 10 ಲಕ್ಷ ಜನಸಂಖ್ಯೆಯುಳ್ಳ ನಗರಗಳಲ್ಲಿ ಮೈಸೂರು ಪ್ರಥಮ: ಬೆಂಗಳೂರಿಗೆ ಸ್ವ ಸುಸ್ಥಿರ ಪ್ರಶಸ್ತಿಯ ಗರಿ
ಕೇಂದ್ರ ಸರ್ಕಾರ “ಸ್ವಚ್ಚ ಸರ್ವೇಕ್ಷಣ್ ೨೦೨೦” ಸಮೀಕ್ಷೆಯನ್ನು ಗುರುವಾರ ಪ್ರಕಟಿಸಿದ್ದು, ೩ ರಿಂದ ೧೦ ಲಕ್ಷ ಜನಸಂಖ್ಯೆಯುಳ್ಳ ನಗರಗಳ ವಿಭಾಗದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಮೊದಲ ಸ್ಥಾನ ಪಡೆದಿದೆ.