Swab collection

ಕಾಲೇಜು ಪುನಾರಂಭ: ಬೆಂಗಳೂರಿನ 450 ಕಡೆ ಮೊಬೈಲ್ ಸ್ವಾಬ್ ಕಲೆಕ್ಷನ್ ತಂಡ ನಿಯೋಜನೆ
ರಾಜ್ಯದಲ್ಲಿ ಕೊರೋನಾ ಹಾವಳಿ ತಗ್ಗಿರುವಂತೆಯೇ ಕಾಲೇಜುಗಳು ಪುನಾರಂಭಗೊಳ್ಳುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಬಿಎಂಪಿ ಬೆಂಗಳೂರಿನ 450 ಕಡೆಗಳಲ್ಲಿ ಮೊಬೈಲ್ ಸ್ವಾಬ್ ಪರೀಕ್ಷಾ ತಂಡಗಳನ್ನು ನಿಯೋಜಿಸುತ್ತಿದೆ.

ಬೆಂಗಳೂರು: ಕಂಟೈನ್ ಮೆಂಟ್ ವಲಯಗಳಲ್ಲಿ ಸ್ವಾಬ್ ಸಂಗ್ರಹ ಆರಂಭ
ಕಂಟೈನ್ ಮೆಂಟ್ ಪ್ರದೇಶಗಳಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರಿಂದ ಸ್ವಾಬ್ ಸಂಗ್ರಹ ಪಾದರಾನಪುರದ ಮೂಲಕ ಗುರುವಾರ ಆರಂಭವಾಗಿದೆ.

