ರಾಜ್ಯಭತ್ತ-ಗೋಧಿ ಬೆಳೆ ಅಭಿವೃದ್ಧಿಪಡಿಸಲು ಸಿರಿಧಾನ್ಯಗಳ ಕಡೆಗಣಿಸಲಾಗಿತ್ತು: ಕೃಷಿ ವಿವಿ ಕುಲಪತಿ ಸುರೇಶ್
ಆಹಾರ ಭದ್ರತೆ, ಪೌಷ್ಠಿಕತೆ ಮತ್ತು ಆರೋಗ್ಯ ಸಮಸ್ಯೆಗಳ ಪರಿಹರಿಸುವಲ್ಲಿ ಸಿರಿಧಾನ್ಯಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ (ಯುಎಎಸ್) ಉಪಕುಲಪತಿ ಡಾ.ಎಸ್.ವಿ.ಸುರೇಶ್ ಅವರು ಹೇಳಿದ್ದಾರೆ.