ದೇಶಸೇನೆಗೆ ಬಂತು ಎಸ್ ಯುವಿ, ಹೆಚ್ಚಾಯ್ತು ಭಾರತೀಯ ಸೇನೆಯ ಕಣ್ಗಾವಲು ಸಾಮರ್ಥ್ಯ
ಭಾರತೀಯ ಗಡಿಗಳಲ್ಲಿನ ಸೇನೆಯ ಕಣ್ಗಾವಲು ಸಾಮರ್ಥ್ಯ ಹೆಚ್ಚಿಸಲು ಮತ್ತು ಸೈನ್ಯಾಧಿಕಾರಿಗಳ ಆತ್ಮಬಲ ಹೆಚ್ಚಿಸುಲ ಮುಂದಾಗಿರುವ ರಕ್ಷಣಾ ಇಲಾಖೆ ಇದೇ ಮೊದಲ ಬಾರಿಗೆ ಸೈನ್ಯಾಧಿಕಾರಿಗಳಿಗೆ ಎಸ್ ಯುವಿ ವಾಹನಗಳನ್ನು ಬಳಕೆಗೆ ನೀಡಿದೆ...