ವಾಣಿಜ್ಯAI ವಿಚಾರ, ಸ್ಥಿರತೆಯನ್ನು ನೀಡುತ್ತದೆ: ಇವೆರಡೂ ವ್ಯವಹಾರ ಉಳಿಸುತ್ತದೆ!
ಸ್ಥಿರ ವ್ಯವಹಾರ ಪದ್ಧತಿಗಳು, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಕೃತಕ ಬುದ್ಧಿಮತ್ತೆ (AI) ಒಟ್ಟಾಗಿ ಭವಿಷ್ಯದ ದೃಢ ಸಂಸ್ಥೆಗಳು ಮತ್ತು ಆರ್ಥಿಕ ವ್ಯವಸ್ಥೆಗಳನ್ನು ಹೇಗೆ ರೂಪಿಸಬಹುದು ಎಂಬುದನ್ನು ಅನ್ವೇಷಿಸಲು ಈ ಸಮ್ಮೇಳನ ಒಂದು ಚುರುಕಿನ ವೇದಿಕೆಯಾಯಿತು.