ದೇಶಸದನದಲ್ಲಿ ದುರ್ನಡತೆ: 1 ವಾರದವರೆಗೆ ರಾಜ್ಯಸಭೆ ಕಲಾಪದಿಂದ ವಿಪಕ್ಷಗಳ 19 ಸದಸ್ಯರ ಅಮಾನತು!
ಅಮಾನತುಗೊಂಡ ವಿಪಕ್ಷ ಸಂಸದರು ಸದನವನ್ನು ನಡೆಯಲು ಬಿಡದೇ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಇಂದು ಸದನವನ್ನು ಒಂದು ಗಂಟೆ ಮುಂದೂಡಲಾಯಿತು. ಆದರೆ ಪದೇ ಪದೇ ಸದನದಲ್ಲಿ ಗದ್ದಲ, ಕೋಲಾಹಲ ವೆಬ್ಬಿಸಿದ್ದರಿಂದ ರಾಜ್ಯಸಭೆ ಸದನವನ್ನು ನಾಳೆಗೆ ಮುಂದೂಡಲಾಗಿದೆ.