Suspected terrorists

ಜಮ್ಮು-ಕಾಶ್ಮೀರ: ಪರ್ವತ ಏರುತ್ತಿದ್ದ ನಾಲ್ವರು ಶಂಕಿತ ಉಗ್ರರು ಪತ್ತೆ; ಸ್ಥಳೀಯರಲ್ಲಿ ಆತಂಕ; ಉಗ್ರ ನಿಗ್ರಹ ಕಾರ್ಯಾಚರಣೆ ಚುರುಕು
ದೇಶ

ಜಮ್ಮು-ಕಾಶ್ಮೀರ: ಪರ್ವತ ಏರುತ್ತಿದ್ದ ನಾಲ್ವರು ಶಂಕಿತ ಉಗ್ರರು ಪತ್ತೆ; ಸ್ಥಳೀಯರಲ್ಲಿ ಆತಂಕ; ಉಗ್ರ ನಿಗ್ರಹ ಕಾರ್ಯಾಚರಣೆ ಚುರುಕು

ಪೊಲೀಸ್ ಮತ್ತು ಸಿಆರ್‌ಪಿಎಫ್‌ನಿಂದ ಬಲವರ್ಧನೆಗಳನ್ನು ಸಹ ಸಜ್ಜುಗೊಳಿಸಲಾಗಿದೆ ಮತ್ತು ಇತ್ತೀಚಿನ ವರದಿಗಳ ಪ್ರಕಾರ ಬೃಹತ್ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಗಡಿಯಲ್ಲಿ ಟ್ರಯಲ್ ಸ್ಫೋಟ ಪ್ರಕರಣ: ರಾಜ್ಯದ ಎಟಿಎಸ್ ನಿಂದ ಶಂಕಿತ ಉಗ್ರರ ವಿಚಾರಣೆ
ರಾಜ್ಯ

ಗಡಿಯಲ್ಲಿ ಟ್ರಯಲ್ ಸ್ಫೋಟ ಪ್ರಕರಣ: ರಾಜ್ಯದ ಎಟಿಎಸ್ ನಿಂದ ಶಂಕಿತ ಉಗ್ರರ ವಿಚಾರಣೆ

ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಟ್ರಯಲ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಶಂಕಿತ ಉಗ್ರರನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ. 

ಬಂಧಿತ ಶಂಕಿತ ಉಗ್ರ ಮಾಝ್ ತಂದೆ ಹೃದಯಸ್ತಂಭನದಿಂದ ನಿಧನ
ರಾಜ್ಯ

ಬಂಧಿತ ಶಂಕಿತ ಉಗ್ರ ಮಾಝ್ ತಂದೆ ಹೃದಯಸ್ತಂಭನದಿಂದ ನಿಧನ

ಬಂಧಿತ ಶಂಕಿತ ಉಗ್ರ ಮಾಝ್ ಅಹ್ಮದ್ ನ ತಂದೆ ಶುಕ್ರವಾರ ಸಂಜೆ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾರೆ

ರಜೌರಿಯಲ್ಲಿ ಇಬ್ಬರು ಶಂಕಿತ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆ; ಶಸ್ತ್ರಾಸ್ತ್ರಗಳು ವಶಕ್ಕೆ
ದೇಶ

ರಜೌರಿಯಲ್ಲಿ ಇಬ್ಬರು ಶಂಕಿತ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆ; ಶಸ್ತ್ರಾಸ್ತ್ರಗಳು ವಶಕ್ಕೆ

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಒಳನುಸುಳಲು ಯತ್ನಿಸುತ್ತಿದ್ದ ಇಬ್ಬರು ಶಂಕಿತ ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ ಎಂದು ರಕ್ಷಣಾ ವಕ್ತಾರರು ಮಂಗಳವಾರ ತಿಳಿಸಿದ್ದಾರೆ.

ಶಾಸಕನ ಮನೆಯಿಂದ 4 ಎಕೆ-47 ರೈಫಲ್ ದೋಚಿದ ಭಯೋತ್ಪಾದಕರು!
ದೇಶ

ಶಾಸಕನ ಮನೆಯಿಂದ 4 ಎಕೆ-47 ರೈಫಲ್ ದೋಚಿದ ಭಯೋತ್ಪಾದಕರು!

ಭಯೋತ್ಪಾದಕರು ಶಾಸಕ(ಎಂಎಲ್ ಸಿ) ಮನೆಯಿದ ನಾಲ್ಕು ಎಕೆ-47 ರೈಫಲ್ ಗಳನ್ನು ಕದ್ದೊಯ್ದಿರುವ ಘಟನೆ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ.

ಈಜಿಪ್ಟ್ : ದಾಳಿ ವೇಳೆಯಲ್ಲಿ ಶಂಕಿತ 40  ಉಗ್ರರ  ಹತ್ಯೆ
ವಿದೇಶ

ಈಜಿಪ್ಟ್ : ದಾಳಿ ವೇಳೆಯಲ್ಲಿ ಶಂಕಿತ 40 ಉಗ್ರರ ಹತ್ಯೆ

ಗೈಜಾ ಪಿರಾಮಿಡ್ ಬಳಿ ಸಂಭವಿಸಿದ್ದ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ಈಜಿಪ್ಟ್ ದೇಶದ ಭದ್ರತಾ ಅಧಿಕಾರಿಗಳು ದಾಳಿ ನಡೆಸಿ ಶಂಕಿತ ಉಗ್ರರನ್ನು ಹತ್ಯೆ ಮಾಡಿದ್ದಾರೆ.

ಬಂದೂಕುಗಳ ಸಹಿತ ಕಾಲ್ಕಿತ್ತ ಶಂಕಿತ ಉಗ್ರರು!
ದೇಶ

ಬಂದೂಕುಗಳ ಸಹಿತ ಕಾಲ್ಕಿತ್ತ ಶಂಕಿತ ಉಗ್ರರು!

ರಾಜಕಾರಣಿಯೊಬ್ಬರ ನಿವಾಸಕ್ಕೆ ಕಾವಲಿದ್ದ ಪೊಲೀಸ್ ಪೋಸ್ಟ್ ನಿಂದ 4 ರೈಫಲ್ ಗಳನ್ನು ಉಗ್ರರು ಹೊತ್ತೊಯ್ದಿರುವ ಘಟನೆ ಜಮ್ಮು-ಕಾಶ್ಮೀರದ ಶಾಪಿಯಾನ್ ನಲ್ಲಿ ನಡೆದಿದೆ.

ಜಮ್ಮು-ಕಾಶ್ಮೀರ : ಶಂಕಿತ ಭಯೋತ್ಪಾದಕರಿಂದ  ಪೊಲೀಸ್ ಕಾನ್ಸ್ ಟೇಬಲ್ ಅಪಹರಣ
ದೇಶ

ಜಮ್ಮು-ಕಾಶ್ಮೀರ : ಶಂಕಿತ ಭಯೋತ್ಪಾದಕರಿಂದ ಪೊಲೀಸ್ ಕಾನ್ಸ್ ಟೇಬಲ್ ಅಪಹರಣ

ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಶೊಪಿಯಾನ್ ಜಿಲ್ಲೆಯಲ್ಲಿ ರಾತ್ರಿ ಶಂಕಿತ ಭಯೋತ್ಪಾದಕರು ಮನೆಯೊಂದರಿಂದ ಪೊಲೀಸ್ ಸಿಬ್ಬಂದಿಯನ್ನು ಅಪಹರಿಸಿದ್ದಾರೆ.

ಕಾಶ್ಮೀರದಲ್ಲಿ ಬ್ಯಾಂಕ್ ಗೆ ನುಗ್ಗಿ 12.45 ಲಕ್ಷ ದರೋಡೆ ಮಾಡಿದ ಭಯೋತ್ಪಾದಕರು!
ದೇಶ

ಕಾಶ್ಮೀರದಲ್ಲಿ ಬ್ಯಾಂಕ್ ಗೆ ನುಗ್ಗಿ 12.45 ಲಕ್ಷ ದರೋಡೆ ಮಾಡಿದ ಭಯೋತ್ಪಾದಕರು!

ನೋಟು ನಿಷೇಧದ ಬಳಿಕ ಖೋಟಾ ನೋಟು ಹಾವಳಿ ತಗ್ಗಿರುವಂತೆಯೇ ಹಣವಿಲ್ಲದೇ ಪರದಾಡುತ್ತಿರುವ ಭಯೋತ್ಪಾದರು ಇದೀಗ ಬ್ಯಾಂಕುಗಳ ಮೇಲೆ ದಾಳಿ ಮಾಡಲು ಆರಂಭಿಸಿದ್ದು, ಬ್ಯಾಂಕ್ ಗೆ ನುಗ್ಗಿ ಲಕ್ಷಾಂತರ ಹಣ ದರೋಡೆ ಮಾಡಿರುವ ಘಟನೆ ಕಾಶ್ಮೀರದ ಬದಗಾಮ್ ನಲ್ಲಿ ನಡೆದಿದೆ.