Suspect arrest

ಮೊಬೈಲ್ ಹುಡುಕಿಕೊಡುವಂತೆ ಕೊಡಗು ಬಾಲಕಿ ಮನವಿ: ಶಂಕಿತ ನೌಕರನನ್ನು ವಶಕ್ಕೆ ಪಡೆದ ಪೊಲೀಸರು
ರಾಜ್ಯ

ಮೊಬೈಲ್ ಹುಡುಕಿಕೊಡುವಂತೆ ಕೊಡಗು ಬಾಲಕಿ ಮನವಿ: ಶಂಕಿತ ನೌಕರನನ್ನು ವಶಕ್ಕೆ ಪಡೆದ ಪೊಲೀಸರು

ಕೋವಿಡ್ ನಿಂದ ಮೃತಪಟ್ಟ ಮಹಿಳೆಯ ಮೊಬೈಲ್ ಕಳವಿಗೆ ಸಂಬಂಧಪಟ್ಟಂತೆ ಮಡಿಕೇರಿ ಪೊಲೀಸರು ಶಂಕಿತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಶರತ್ ಕೊಲೆ ಪ್ರಕರಣ: ಮತ್ತೊಬ್ಬ ಶಂಕಿತನ ಬಂಧನ
ರಾಜ್ಯ

ಶರತ್ ಕೊಲೆ ಪ್ರಕರಣ: ಮತ್ತೊಬ್ಬ ಶಂಕಿತನ ಬಂಧನ

ಐಟಿ ಅಧಿಕಾರಿ ನಿರಂಜನ್ ಕುಮಾರ್ ಅವರ ಪುತ್ರ ಶರತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಜ್ಞಾನಭಾರತಿ ಪೊಲೀಸರು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ...

ಇಸಿಸ್ ಉಗ್ರರಿಗೆ ಹಣ ವರ್ಗಾವಣೆ: ಚೆನ್ನೈನಲ್ಲಿ ಶಂಕಿತ ಉಗ್ರನ ಬಂಧನ
ದೇಶ

ಇಸಿಸ್ ಉಗ್ರರಿಗೆ ಹಣ ವರ್ಗಾವಣೆ: ಚೆನ್ನೈನಲ್ಲಿ ಶಂಕಿತ ಉಗ್ರನ ಬಂಧನ

ಇಸಿಸ್ ಉಗ್ರ ಸಂಘಟನೆಗೆ ಹಣ ವರ್ಗಾವಣೆ ಮಾಡುತ್ತಿದ್ದ ಚೆನ್ನೈ ಮೂಲದ ಶಂಕಿತ ಉಗ್ರನೊಬ್ಬನನ್ನು ರಾಜಸ್ತಾನ ಉಗ್ರ ನಿಗ್ರಹ ಪಡೆಯ ಅಧಿಕಾರಿಗಳು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ...

ಪಶ್ಚಿಮ ಬಂಗಾಳ: 350 ಗ್ರಾಂ ಹೆರಾಯಿನ್ ವಶ, 3 ಶಂಕಿತರ ಬಂಧನ
ದೇಶ

ಪಶ್ಚಿಮ ಬಂಗಾಳ: 350 ಗ್ರಾಂ ಹೆರಾಯಿನ್ ವಶ, 3 ಶಂಕಿತರ ಬಂಧನ

ಕೋಲ್ಕತಾ: ಗಡಿ ಭದ್ರತಾ ಪಡೆ ಜಂಟಿಯಾಗಿ ನಡೆಸಿದ್ದು, 350 ಗ್ರಾಂನಷ್ಟು ಹೆರಾಯಿನ್ ಪುಡಿಯನ್ನು ವಶಕ್ಕೆ ಪಡೆದುಕೊಂಡು ಮೂವರು ಶಂಕಿತರನ್ನು ಬಂಧನಕ್ಕೊಳಪಡಿಸಿರುವುದಾಗಿ ಬುಧವಾರ ತಿಳಿದುಬಂದಿದೆ...