ಸಿನಿಮಾ ಸುದ್ದಿಬೆಂಗಳೂರು: ಗಂಡನ ಕಿರುಕುಳ, ಆತ್ಮಹತ್ಯೆಗೆ ಶರಣಾದ ಕನ್ನಡದ ಹಿನ್ನಲೆ ಗಾಯಕಿ!
ಕನ್ನಡ ಚಿತ್ರ, ಧಾರಾವಾಹಿ ಮತ್ತು ಸ್ಟೇಜ್ ಶೋಗಳಲ್ಲಿ ಹಾಡುತ್ತಿದ್ದ ಸುಷ್ಮಿತಾ ರಾಜೇ ಅವರು ತಮ್ಮ ತಾಯಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ವರದಕ್ಷಿಣೆ ಕಿರುಕುಳದ ಆರೋಪ ಕೇಳಿಬರುತ್ತಿದೆ.