ಸಿನಿಮಾ ಸುದ್ದಿ'ಭಾಗ್ಯಲಕ್ಷ್ಮಿ' ಸೀರಿಯಲ್ ಗಾಗಿ ಹಲವು ವರ್ಷಗಳ ನಂತರ ಗೆಜ್ಜೆ ಕಟ್ಟಿದ ಸುಷ್ಮಾ ರಾವ್: ಮನಸೂರೆಗೊಂಡ 'ಭಾಗ್ಯ' ಭರತನಾಟ್ಯ!
ಸುಷ್ಮಾ ರಾವ್ ಕಿರುತೆರೆಯ ಲಕ್ಕಿ ಚಾರ್ಮ್ ಎಂದೇ ಪ್ರಸಿದ್ಧರಾದವರು. ಈಕೆ ನಟಿಸಿರೋ ಸೀರಿಯಲ್ಗಳು ಟಾಪ್ ರೇಂಜ್ನಲ್ಲೇ ಸೌಂಡ್ ಮಾಡಿವೆ. ಸದ್ಯ ಸುಷ್ಮಾ ಭಾಗ್ಯಲಕ್ಷ್ಮಿ ಸೀರಿಯಲ್ನ ಭಾಗ್ಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.