ಬಾಲಿವುಡ್ಸೋದರನೊಂದಿಗಿನ ರಕ್ಷಾ ಬಂಧನ ನೆನಪನ್ನು ಹಂಚಿಕೊಂಡ ಸುಶಾಂತ್ ಸಿಂಗ್ ಸೋದರಿ
ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಅವರು ತಮ್ಮ ರಕ್ಷಾ ಬಂಧನ್ ಆಚರಣೆಯಂದು ಅಮೂಲ್ಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಸುಶಾಂತ್ ಹಾಗೂ ಶ್ವೇತಾ ಸಿಂಗ್ ಬಾಲ್ಯದಲ್ಲಿ ರಾಖಿ ಹಬ್ಬ ಆಚರಿಸಿಕೊಂಡ ಕ್ಷಣಗಳು ಸೆರೆಯಾಗಿದೆ.