Sushant Singh Rajput death

ಸುಶಾಂತ್ ಮಾಜಿ ಮ್ಯಾನೇಜರ್ ದಿಶಾ ಸಾವು ಪ್ರಕರಣದಲ್ಲಿ ಉದ್ಧವ್ ಠಾಕ್ರೆಯೇ ಮುಖ್ಯ ಆರೋಪಿ! ಮಾಜಿ ಸಿಎಂ ವಿರುದ್ದ ನಿಲೇಶ್ ಓಜಾ ಗಂಭೀರ ಆರೋಪ
ದಿಶಾ ಸಾಲಿಯನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೇ ಪ್ರಮುಖ ಆರೋಪಿ ಎಂದು ದಿಶಾ ಸಾಲಿಯನ್ ತಂದೆಯ ಪರ ವಕೀಲ ನಿಲೇಶ್ ಓಜಾ ಗಂಭೀರ ಆರೋಪ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಸುಶಾಂತ್ ಸಿಂಗ್ ಪ್ರಕರಣ: ರಿಯಾ ಚಕ್ರವರ್ತಿ ಮೇಲೆ ಒತ್ತಡ ಹೇರಲು ಐಪಿಎಸ್ ಅಧಿಕಾರಿಯಿಂದ ಕೋರಿಕೆ ಬಂದಿತ್ತು- ಡಿಸಿಪಿ ದಹಿಯಾ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿಯನ್ನು ಪೊಲೀಸ್ ಠಾಣೆಗೆ ಕರೆದು ಅವರ ಮೇಲೆ ಒತ್ತಡ ಹೇರುವಂತೆ ಮೃತ ನಟನ ಸೋದರಮಾವನಾಗಿದ್ದ ಐಪಿಎಸ್ ಅಧಿಕಾರಿ ತಮಗೆ ಹೇಳಿದ್ದರು ಎಂಬುದಾಗಿ ಮುಂಬೈ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದಾರೆ.

