ದೇಶಉತ್ತರ ಪ್ರದೇಶ: ನೈತಿಕ ಪೊಲೀಸ್ ಗಿರಿ, ಸರಯೂ ನದಿಯಲ್ಲಿ ಪತ್ನಿಯೊಂದಿಗೆ ಸ್ನಾನ ಮಾಡುತ್ತಿದ್ದ ಪತಿಗೆ ಥಳಿತ! ವಿಡಿಯೋ
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿನ ಸರಯೂ ನದಿಯಲ್ಲಿ ಪತ್ನಿಯೊಂದಿಗೆ ಸ್ನಾನ ಮಾಡುತ್ತಿದ್ದ ಪತಿಯನ್ನು ನೈತಿಕ ಪೊಲೀಸ್ ಗಿರಿಯ ನಿರ್ದೇಶನದಂತೆ ಗುಂಪೊಂದು ಥಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.