Suryastra rocket launchers

Suryastra: ಭಾರತೀಯ ಸೇನೆ ಬತ್ತಳಿಕೆಗೆ ಸ್ವದೇಶಿ ನಿರ್ಮಿತ ದೂರಗಾಮಿ ಬಹು-ಕ್ಯಾಲಿಬರ್ ರಾಕೆಟ್ ಲಾಂಚರ್ ಸೇರ್ಪಡೆ!
ಭಾರತದ ಸ್ವದೇಶಿ ನಿರ್ಮಿತ ಸೂರ್ಯಾಸ್ತ್ರ (Suryastra) ರಾಕೆಟ್ ಲಾಂಚರ್ ಗಳನ್ನು ಸೇನೆಗೆ ಸೇರ್ಪಡೆಗೊಳಿಸಲು ಸೇನೆ ಸಿದ್ಧತೆ ನಡೆಸಿದೆ.

ಭಾರತೀಯ ಸೇನೆಗೆ ಎರಡು ದೂರಗಾಮಿ Suryastra ರಾಕೆಟ್ ಲಾಂಚರ್ ಸೇರ್ಪಡೆ; ಶೀಘ್ರವೇ ಪ್ರಯೋಗ!
ಡಿಜಿಟಲ್ ಫೈರ್ ಆದೇಶಗಳನ್ನು ಸ್ವೀಕರಿಸಲು, ಬಹು ನಿಖರ ಸುತ್ತುಗಳನ್ನು ಉಡಾಯಿಸಲು ಮತ್ತು ಪ್ರತಿ-ಬ್ಯಾಟರಿ ದಾಳಿಗಳನ್ನು ತಪ್ಪಿಸಲು ತ್ವರಿತವಾಗಿ ಚಲಿಸಲು 'ಸೂರ್ಯಾಸ್ತ್ರ' ವಿನ್ಯಾಸಗೊಳಿಸಲಾಗಿದೆ.

