ರಾಜ್ಯಆ್ಯಪ್ ಸಿದ್ಧಪಡಿಸುತ್ತಿರುವ ಭೂ ಮಾಪನ ಇಲಾಖೆ: ಶೀಘ್ರದಲ್ಲೇ ನಿಮ್ಮ ಭೂಮಿ ನೀವೇ ಅಳತೆ ಮಾಡಬಹುದು!
ದೇಶದ ಯಾವುದೇ ರಾಜ್ಯದಲ್ಲೂ ನಡೆಯದ ಹೊಸ ಪ್ರಯತ್ನವೊಂದಕ್ಕೆ ಭೂ ಮಾಪನ ಮತ್ತು ಭೂದಾಖಲೆಗಳ ಇಲಾಖೆ ಕೈಹಾಕಿದ್ದು, ಜನರಿಗೆ ಅವರ ಕೃಷಿ ಭೂಮಿಯನ್ನು ಅವರೇ ಅಳತೆ ಮಾಡಿಕೊಳ್ಳುವ ಅವಕಾಶವನ್ನು ನೀಡಲು ಮುಂದಾಗಿದೆ.