ದೇಶರಾಮಮಂದಿರ ನಿರ್ಮಾಣಕ್ಕೆ ಬೆದರಿಕೆಯೊಡಿದ್ದರೆ ಮಸೂದ್ ಮೇಲೆ ಮುಂದಿನ ಸರ್ಜಿಕಲ್ ಸ್ಟ್ರೈಕ್ - ಯೋಗಿ ಆದಿತ್ಯನಾಥ್
ರಾಮ ಮಂದಿರ ನಿರ್ಮಾಣಕ್ಕೆ ಬೆದರಿಕೆಯೊಡಿದ್ದರೆ ಜೈಸ್ ಇ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝಾರ್ ಮೇಲೆ ಮುಂದಿನ ಸರ್ಜಿಕಲ್ ಸ್ಟ್ರೈಕ ನಡೆಸಬೇಕಾಗುತ್ತದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದಾರೆ.