ದೇಶಶಿಂಧೆ ಶಿವಸೇನೆಗೆ ತೀವ್ರ ಹಿನ್ನಡೆ: ಮಾಜಿ ಸಚಿವ ಸುರೇಶ್ ನವಲೆ ರಾಜೀನಾಮೆ, ಎನ್ಸಿಪಿ(ಎಸ್ಪಿ) ಅಭ್ಯರ್ಥಿಗೆ ಬೆಂಬಲ
ಬಿಜೆಪಿಯ ಒತ್ತಡಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಣಿದಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ ಸುರೇಶ್ ನವಲೆ ಅವರು ಶಿಂಧೆ ನೇತೃತ್ವದ ಶಿವಸೇನೆಗೆ ರಾಜೀನಾಮೆ ನೀಡಿದ್ದಾರೆ.