Suresh Kumar S

'ಸಿಎಂ ಸ್ಥಾನದಿಂದ ನಿರ್ಗಮಿಸುವ ಮುನ್ನ 5,000 ಕೋಟಿ ರೂ ಎಲ್ಲಿದೆ ಹೇಳಿ': ಸಿದ್ದರಾಮಯ್ಯಗೆ ಬಹಿರಂಗ ಪತ್ರ ಮೂಲಕ ಸುರೇಶ್ ಕುಮಾರ್ ಪ್ರಶ್ನೆ
ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾಜಿ ಸಚಿವ ಬಿಜೆಪಿ ನಾಯಕ ಸುರೇಶ್ ಕುಮಾರ್ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾರೆ.

ನಾನು ಗಾಂಧಿ-ಅಂಬೇಡ್ಕರ್-ನೆಹರೂ ಅನುಯಾಯಿ ಆದ್ರೆ, ಸುರೇಶ್ ಕುಮಾರ್ ಗಾಂಧಿ ಕೊಲೆಗಾರರ ಅನುಯಾಯಿ ಆದ್ರು: ಬಿ.ಕೆ ಹರಿಪ್ರಸಾದ್
ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಸುರೇಶ್ ಕುಮಾರ್ ಅವರು ನಾನು ಮತ್ತು ಹರಿಪ್ರಸಾದ್ ಒಂದೇ ಕಾಲೇಜಲ್ಲಿ ಕಲಿತವರು, ಈಗ ಅದನ್ನು ನೆನಪಿಸಿಕೊಳ್ಳೋಕೆ ಬೇಸರವಾಗುತ್ತದೆ ಎಂದಿದ್ದರು.

ಹರಿಪ್ರಸಾದ್ ಅವರೇ, ನಾವಿಬ್ಬರೂ ಒಟ್ಟಿಗೆ ಶಿಕ್ಷಣ ಪಡೆದಿದ್ದೆವು, ಇಂದು ಅದನ್ನು ನೆನಪಿಸಿಕೊಳ್ಳಲು ನನಗೆ ಬೇಸರವಾಗುತ್ತಿದೆ: ಸುರೇಶ್ ಕುಮಾರ್
ಕಮಲಾಕರ ಭಟ್ ಅವರನ್ನು ಸುರೇಶ್ ಕುಮಾರ್ ಅವರಿಗೆ ಚೆನ್ನಾಗಿ ಪರಿಚಯವಿದೆ, ಒರ್ವ ಶಾಸಕನಾಗಿ ಪ್ರೋತ್ಸಾಹಿಸಿ ಬೆಳೆಸಿದ್ದು ಸಂವಿಧಾನಕ್ಕೆ ಮಾಡುವ ಅಪಚಾರವಲ್ಲವೇ? ಎಂದು ಶಾಸಕ ಸುರೇಶ್ ಕುಮಾರ್ ವಿರುದ್ಧ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದರು.

