Surendranagar

ಗುಜರಾತ್: ಸರ್ಕಾರಿ ಬಸ್ ಉರುಳಿಬಿದ್ದು, 40ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ!ವಿಡಿಯೋ
ಸರ್ಕಾರಿ ಬಸ್ ವೊಂದು ಉರುಳಿಬಿದ್ದ ಪರಿಣಾಮ 40 ಕ್ಕೂ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಗುಜರಾತ್ ನ ಸುರೇಂದ್ರ ನಗರ ಜಿಲ್ಲೆಯಲ್ಲಿ ಕಳೆದ ರಾತ್ರಿ ನಡೆದಿದೆ.

ಗುಜರಾತ್: ಭೋಗವೋ ನದಿ ಮೇಲ್ಸೇತುವೆ ಕುಸಿತ: ನಾಲ್ವರಿಗೆ ಗಾಯ
ಗುಜರಾತ್ ನ ಭೋಗವೋ ನದಿ ಮೇಲ್ಸೇತುವೆ ಕುಸಿದಿದ್ದು, ನಾಲ್ವರಿಗೆ ಗಾಯಗಳಾಗಿವೆ.

