ದೇಶಪ್ರತೀಕಾರಕ್ಕೆ 24 ಕೋಟಿ ರೂ ಭಸ್ಮ: 10 ಸಾವಿರ ಸಂಬಳ ಕೊಡದಕ್ಕೆ ಆಕ್ರೋಶ; 150 ರೂ ಪೆಟ್ರೋಲ್, 2 ಬೆಂಕಿಕಡ್ಡಿಯಿಂದ ಗೋಡೌನ್ಗೆ ಬೆಂಕಿ; Video
ಗುಜರಾತ್ನ ಸೂರತ್ನಲ್ಲಿ ಜವಳಿ ಮಾರುಕಟ್ಟೆಯನ್ನು ಕಾಣಿಸಿಕೊಂಡಿದ್ದ ಬೃಹತ್ ಅಗ್ನಿ ಅವಘಡ ಆಕಸ್ಮಿಕವಲ್ಲ, ಬದಲಾಗಿ ಕೇವಲ 10,000 ರೂಪಾಯಿ ಸಂಬಳ ಕೊಡಲಿಲ್ಲ ಎಂದು ಪೂರ್ವನಿಯೋಜಿತ ಸೇಡು.