ದೇಶಮಹಾ ರಾಜಕೀಯ ಬಿಕ್ಕಟ್ಟು: ಸಿಎಂ ಠಾಕ್ರೆ ಪ್ರತಿನಿಧಿಗಳಿಂದ ಸೂರತ್ ನ ಹೋಟೆಲ್ನಲ್ಲಿ ಏಕನಾಥ್ ಶಿಂಧೆ ಭೇಟಿ, ಮುಂಬೈಗೆ ವಾಪಸ್
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕಳುಹಿಸಿದ್ದ ಶಿವಸೇನೆಯ ಇಬ್ಬರು ನಾಯಕರು ಸೂರತ್ನ ಹೋಟೆಲ್ನಲ್ಲಿ ತಂಗಿರುವ ಶಿವಸೇನಾ ಬಂಡಾಯ ನಾಯಕ ಏಕನಾಥ್ ಶಿಂಧೆ ಮತ್ತು ಇತರ ಶಾಸಕರನ್ನು ಮಂಗಳವಾರ ಭೇಟಿ...