ದೇಶ'ನಡುನೀರಿನಲ್ಲಿ ನಮ್ಮನ್ನು ಕೈಬಿಟ್ಟರು': ಪ್ರವಾಹದ ವೇಳೆ ಬಾರದ BJP ಶಾಸಕರು, ಕಾರ್ಪೋರೇಟರ್ ವಿರುದ್ಧ ಸೂರತ್ ನಿವಾಸಿಗಳ ಆಕ್ರೋಶ!
ಗುಜರಾತ್ನ ಆರ್ಥಿಕ ರಾಜಧಾನಿ ಸೂರತ್ನಲ್ಲಿನ ಪ್ರವಾಹ ಸ್ಥಳೀಯರಿಗೆ ತೀವ್ರ ನಷ್ಟವನ್ನುಟ್ಟು ಮಾಡಿದೆ. ಸ್ಥಳೀಯರು ಸಂಕಷ್ಟ ಎದುರಿಸಿದ್ದು ಅವರ ಆಕ್ರೋಶ ಇದೀಗ ರಾಜಕೀಯ ಉದ್ವಿಗ್ನತೆಯಾಗಿ ರೂಪಾಂತರಗೊಂಡಿದೆ.