Surat City

ಸೂರತ್ ನಲ್ಲಿ 6 ಅಂತಸ್ತಿನ ವಸತಿ ಕಟ್ಟಡ ಕುಸಿತ: ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ
"ಕಟ್ಟಡದಲ್ಲಿ ನಾಲ್ಕರಿಂದ 5 ಫ್ಲಾಟ್ ಗಳಲ್ಲಿ ಜನರಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಓರ್ವ ಮಹಿಳೆಯನ್ನು ರಕ್ಷಿಸಲಾಗಿದೆ. ಇನ್ನೂ ನಾಲ್ಕರಿಂದ 5 ಮಂದಿ ಅವಶೇಷಗಳಡಿ ಸಿಲುಕಿದ್ದಾರೆ- ಜಿಲ್ಲಾಧಿಕಾರಿ ಮಾಹಿತಿ

ಮತ್ತೆ ಸಿಕ್ಕ ಕಳ್ಳತನವಾಗಿದ್ದ ಬೈಕ್; ಕಳ್ಳನ ಮನ ಬದಲಾಯಿಸಿತು ಸಾಮಾಜಿಕ ಮಾಧ್ಯಮದ ಪೋಸ್ಟ್!
ಅಪರೂಪದ ಘಟನೆಯೊಂದರಲ್ಲಿ, ಸೂರತ್ ನಗರದಲ್ಲಿ ಕಳ್ಳನೊಬ್ಬನ ಮನಸ್ಸನ್ನು ಸಾಮಾಜಿಕ ಮಾಧ್ಯಮದ ಪೋಸ್ಟ್ವೊಂದು ಬದಲಾಯಿಸಿದೆ. ಕಳ್ಳತನವಾಗಿದ್ದ ಬೈಕ್ ಮತ್ತೆ ಮಾಲೀಕನಿಗೆ ದೊರಕಿದೆ.

