ಕ್ರೀಡೆಎಸ್ಎಐ ನಲ್ಲಿ ಏಕಾಂಗಿ: ಹಾಕಿ ಆಟಗಾರ ಸೂರಜ್ ಕರ್ಕೆರಾಗೆ ಜೊತೆಯಾಗಿವೆ ಪುಸ್ತಕ, ಫೋನ್!
ಕೋವಿಡ್-19 ಸಾಂಕ್ರಾಮಿಕ ಒಂದಷ್ಟು ಜನರನ್ನು ವಾಪಸ್ ಊರಿಗೆ ತೆರಳಿ ಕುಟುಂಬದವರೊಟ್ಟಿಗೆ ಕಾಲ ಕಳೆಯುವಂತೆ ಮಾಡಿದ್ದರೆ ಮತ್ತೆ ಕೆಲವರನ್ನು ಕುಟುಂಬದವರು ಇರುವ ಪ್ರದೇಶದಿಂದ ದೂರವಾಗಿಸಿ ದಿನ ದೂಡುವುದನ್ನೂ ಕಷ್ಟವನ್ನಾಗಿಸಿದೆ.