ದೇಶಸುಪ್ರೀಂ ಕೋರ್ಟ್ ಮಾಸ್ಟರ್ ಅಲ್ಲ, ಹೈಕೋರ್ಟ್ ಸರ್ವೆಂಟ್ ಅಲ್ಲ: ವಾರೆಂಟ್ ಬಗ್ಗೆ ನ್ಯಾ.ಕರ್ಣನ್ ಪ್ರತಿಕ್ರಿಯೆ
ಸುಪ್ರೀಂ ಕೋರ್ಟ್ ತಮಗೆ ಜಾಮೀನು ಸಹಿತ ವಾರಂಟ್ ಜಾರಿ ಮಾಡಿರುವುದರ ಬಗ್ಗೆ ಸ್ವತಃ ಕೋಲ್ಕತಾ ಹೈಕೋರ್ಟ್ ನ್ಯಾಯಮೂರ್ತಿ ಹೆಚ್ ಸಿ ಕರ್ಣನ್ ಪ್ರತಿಕ್ರಿಯೆ ನೀಡಿದ್ದು, ಕೋರ್ಟ್ ಕ್ರಮವನ್ನು ಅಸಾಂವಿಧಾನಿಕ ಎಂದು ಹೇಳಿದ್ದಾರೆ.