ಅಂಕಣಗಳುಸರ್ಕಾರಿ ಉದ್ಯೋಗ ಕೋಟಾಗೆ ಸುಪ್ರೀಂ ಕೋರ್ಟ್ ತಡೆ: ಬಾಂಗ್ಲಾದೇಶಕ್ಕೆ ಹೊಸ ತಿರುವೇ ಅಥವಾ ಹಿಂಸಾಚಾರಕ್ಕೆ ನಾಂದಿಯೇ? (ಜಾಗತಿಕ ಜಗಲಿ)
1971ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಹೋರಾಟಗಾರರ ಮಕ್ಕಳಿಗೆ ಸರ್ಕಾರಿ ಉದ್ಯೋಗದಲ್ಲಿ 30% ಮೀಸಲಾತಿ ಒದಗಿಸಲಾಗಿತ್ತು. ಅದನ್ನು ನ್ಯಾಯಾಲಯ ಈಗ 5%ಗೆ ಇಳಿಸಿದೆ.