Supreme Court CJI

ಚುನಾವಣಾ ಬಾಂಡ್: ಗಡುವು ವಿಸ್ತರಣೆ ಕೋರಿ ಎಸ್ಬಿಐ ಸಲ್ಲಿಸಿದ ಅರ್ಜಿ ಮಾ. 11ಕ್ಕೆ ಸುಪ್ರೀಂ ವಿಚಾರಣೆ
ಚುನಾವಣಾ ಬಾಂಡ್ಗಳ ವಿವರ ನೀಡಲು ಜೂನ್ 30 ರವರೆಗೆ ಕಾಲಾವಕಾಶ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ) ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 11 ರಂದು ವಿಚಾರಣೆ ನಡೆಸಲಿದೆ.

ಶಬರಿಮಲೆಗೆ ಮಹಿಳಾ ಪ್ರವೇಶ ತೀರ್ಪು ಅಂತಿಮವಲ್ಲ: ಹೋರಾಟಗಾರ್ತಿಯರಿಗೆ 'ಸುಪ್ರೀಂ' ಶಾಕ್!
ಅಸಂಖ್ಯ ಹಿಂದೂಪರ ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿದ್ದ ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತ ಸುಪ್ರೀಂಕೋರ್ಟ್ ತೀರ್ಪು ಅಂತಿಮವಲ್ಲ ಎಂದು ಹೇಳುವ ಮೂಲಕ ಮುಖ್ಯ ನ್ಯಾಯಮೂರ್ತಿಗಳು ಮಹಿಳಾಪರ ಹೋರಾಟಗಾರ್ತಿಯರಿಗೆ ಶಾಕ್ ನೀಡಿದೆ.

