ದೇಶಯುಪಿ ಚುನಾವಣೆ: ಅಖಿಲೇಶ್ಗೆ ಎಸ್ಬಿಎಸ್ಪಿ ಬೆಂಬಲ ನೀಡುತ್ತಿದ್ದಂತೆ, ಏಳು ಪಕ್ಷಗಳ ಬೆಂಬಲ ಪಡೆದುಕೊಂಡ ಬಿಜೆಪಿ
ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ(ಎಸ್ಬಿಎಸ್ಪಿ) ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಏಳು ಸಣ್ಣ ಪಕ್ಷಗಳ ಗುಂಪು ಬಿಜೆಪಿಗೆ ಬೆಂಬಲ ಘೋಷಿಸಿದೆ.