Supplier Shankara

'ಸಪ್ಲೈಯರ್ ಶಂಕರ' ಸಿನಿಮಾ ವಿಮರ್ಶೆ: ಸಾಧಾರಣ ಕಥಾ ಹಂದರ, ಜಾಳು ಜಾಳಾದ ನಿರೂಪಣೆ; ಅನಪೇಕ್ಷಿತ ಕ್ರೌರ್ಯ!
ಸಿನಿಮಾ ವಿಮರ್ಶೆ

'ಸಪ್ಲೈಯರ್ ಶಂಕರ' ಸಿನಿಮಾ ವಿಮರ್ಶೆ: ಸಾಧಾರಣ ಕಥಾ ಹಂದರ, ಜಾಳು ಜಾಳಾದ ನಿರೂಪಣೆ; ಅನಪೇಕ್ಷಿತ ಕ್ರೌರ್ಯ!

ಕಥೆಯ ಆರಂಭದಲ್ಲಿದ್ದ ನಾಯಕ, ಸಮಯ ಕಳೆದಂತೆ ಖಳನಾಯಕನಾಗಿ ಬದಲಾಗುತ್ತಾನೆ. ಹೀಗಾಗಿ ಆರಂಭದಲ್ಲಿ ನಾಯಕನ ಬಗ್ಗೆ ಇದ್ದ ಅಭಿಪ್ರಾಯ ನಂತರ ಸಂಪೂರ್ಣ ಬದಲಾಗುತ್ತದೆ. ಇದೊಂದು ಸೇಡಿನ ಕಥೆಯಾಗಿ ಪರಿವರ್ತನೆಯಾಗುತ್ತದೆ.

ನಿಶ್ಚಿತ್ ಕೊರೋಡಿ ನಟನೆಯ ‘Supplier ಶಂಕರ’ ಟೀಸರ್ ಬಿಡುಗಡೆ; ಟೀಚರ್ ಪಾತ್ರದಲ್ಲಿ ದೀಪಿಕಾ ಆರಾಧ್ಯ
ಸಿನಿಮಾ ಸುದ್ದಿ

ನಿಶ್ಚಿತ್ ಕೊರೋಡಿ ನಟನೆಯ ‘Supplier ಶಂಕರ’ ಟೀಸರ್ ಬಿಡುಗಡೆ; ಟೀಚರ್ ಪಾತ್ರದಲ್ಲಿ ದೀಪಿಕಾ ಆರಾಧ್ಯ

ರಂಜಿತ್ ಸಿಂಗ್ ರಜಪೂತ್ ಅವರ ಚೊಚ್ಚಲ ನಿರ್ದೇಶನದ, ಗಂಟುಮೂಟೆ, ಟಾಮ್ ಅಂಡ್ ಜೆರ್ರಿ ಸಿನಿಮಾ ಖ್ಯಾತಿಯ ನಟ ನಿಶ್ಚಿತ್ ಕೊರೋಡಿ ಅಭಿನಯದ ‘Supplier ಶಂಕರ’ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್‌ ಹಂತದಲ್ಲಿದ್ದು, ಶೀಘ್ರದಲ್ಲೇ ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗೆ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ.

ಸಪ್ಲೇಯರ್ ಶಂಕರ ಚಿತ್ರದ ಟೀಸರ್
ಮನರಂಜನೆ

ಸಪ್ಲೇಯರ್ ಶಂಕರ ಚಿತ್ರದ ಟೀಸರ್

ನಟ ನಿಶ್ಚಿತ್ ಕರೋಡಿ ಮತ್ತು ದೀಪಿಕಾ ಆರಾಧ್ಯ ಅಭಿನಯದ ಸಪ್ಲೇಯರ್ ಶಂಕರ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಂಜಿತ್ ಸಿಂಗ್ ನಿರ್ದೇಶಿಸಿದ್ದಾರೆ.

ಮೋಷನ್ ಪೋಸ್ಟರ್ ಬಿಡುಗಡೆ: ‘Supplier ಶಂಕರ’ ಮೂಲಕ ಮಾಸ್ ಹೀರೋ ಆಗಿ ನಿಶ್ಚಿತ್ ಕೊರೋಡಿ ಎಂಟ್ರಿ!
ಸಿನಿಮಾ ಸುದ್ದಿ

ಮೋಷನ್ ಪೋಸ್ಟರ್ ಬಿಡುಗಡೆ: ‘Supplier ಶಂಕರ’ ಮೂಲಕ ಮಾಸ್ ಹೀರೋ ಆಗಿ ನಿಶ್ಚಿತ್ ಕೊರೋಡಿ ಎಂಟ್ರಿ!

ಗಂಟುಮೂಟೆ, ಟಾಮ್ ಅಂಡ್ ಜೆರ್ರಿ ಸಿನಿಮಾಗಳ ಮೂಲಕ ಹೆಸರುವಾಸಿಯಾಗಿರುವ ನಟ ನಿಶ್ಚಿತ್ ಕೊರೋಡಿ ಇದೀಗ ‘Supplier ಶಂಕರ’ ಮೂಲಕ ತಮ್ಮ ಮೂರನೇ ಚಿತ್ರದಲ್ಲಿ ಮಾಸ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ಸಪ್ಲೇಯರ್ ಶಂಕರ ಚಿತ್ರದ ಮೋಷನ್ ಪೋಸ್ಟರ್
ಮನರಂಜನೆ

ಸಪ್ಲೇಯರ್ ಶಂಕರ ಚಿತ್ರದ ಮೋಷನ್ ಪೋಸ್ಟರ್

ನಟ ನಿಶ್ಚಿತ ಕೊರೊಡಿ ಮತ್ತು ದೀಪಿಕಾ ಆರಾಧ್ಯ ಅಭಿನಯದ ಸಪ್ಲೇಯರ್ ಶಂಕರ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರವನ್ನು ನಿಶ್ಚಿತ ಕೊರೊಡಿ ನಿರ್ದೇಶಿಸಿದ್ದಾರೆ.

'ಗಂಟುಮೂಟೆ' ಹೀರೊ ನಿಶ್ಚಿತ್ ಕೊರೋಡಿ ನಟನೆಯ 'ಸಪ್ಲೈಯರ್ ಶಂಕರ' ಚಿತ್ರೀಕರಣ ಪೂರ್ಣ
ಸಿನಿಮಾ ಸುದ್ದಿ

'ಗಂಟುಮೂಟೆ' ಹೀರೊ ನಿಶ್ಚಿತ್ ಕೊರೋಡಿ ನಟನೆಯ 'ಸಪ್ಲೈಯರ್ ಶಂಕರ' ಚಿತ್ರೀಕರಣ ಪೂರ್ಣ

ಗಂಟುಮೂಟೆ, ಟಾಮ್ ಅಂಡ್ ಜೆರ್ರಿ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ನಟ ನಿಶ್ಚಿತ್ ಕೊರೋಡಿ ಇದೀಗ ‘Supplier ಶಂಕರ’ ಮೂಲಕ ಮೂರನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ರಂಜಿತ್ ಸಿಂಗ್ ರಜಪೂತ್ ನಿರ್ದೇಶಿಸಿದ್ದು, ಕಥೆ ಬರೆದಿದ್ದಾರೆ. ಈ ಸಿನಿಮಾದ ಚಿತ್ರೀಕರಣವು ಇತ್ತೀಚೆಗೆ ಪೂರ್ಣಗೊಂಡಿದೆ.