ಕ್ರಿಕೆಟ್ಟೂರ್ನಿಯ ಅತ್ಯುತ್ತಮ ಕ್ಯಾಚ್! IPL ಉದ್ಘಾಟನಾ ಪಂದ್ಯದಲ್ಲೇ ABD ನೆನಪಿಸಿದ ಫಿಲ್ ಸಾಲ್ಟ್; Video
ಐಪಿಎಲ್ 2026ರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರ ಫಿಲ್ ಸಾಲ್ಟ್ ಎರಡು ಅದ್ಭುತ ಕ್ಯಾಚ್ ಹಿಡಿದರು. ಬೌಂಡರಿಯಲ್ಲಿ ಚಿರತೆಯಂತೆ ಜಿಗಿದು ಕ್ಯಾಚ್ ಗಳನ್ನು ಹಿಡಿದಿದರು.