ವಿದೇಶಇನ್ಮುಂದೆ AI ಅಲ್ಲ SI: ಇಂಟರ್ನೆಟ್ಗಿಂತಲೂ ದೊಡ್ಡ ಕ್ರಾಂತಿ ಎಂದ ಟ್ರಂಪ್; ಕೃತಕ ಬುದ್ಧಿಮತ್ತೆಗೆ ಸೂಪರ್ ಇಂಟೆಲಿಜೆನ್ಸ್ ಎಂದು ಮರುನಾಮಕರಣ
ಮಾನವನ ಬುದ್ಧಿವಂತಿಕೆಯನ್ನು ಯಂತ್ರಗಳಲ್ಲಿ ಅಳವಡಿಸುವ ಅದ್ಬುತ ಕಲೆಯಾಗಿರುವ ಕೃತಕ ಬುದ್ಧಿಮತ್ತೆಯ ಹೆಸರನ್ನು ಅಧಿಕೃತವಾಗಿ ಸೂಪರ್ ಇಂಟೆಲಿಜೆನ್ಸ್ ಎಂದು ಮರುನಾಮಕರಣ ಮಾಡಲು ವಿಶೇಷ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಆ ಕುರಿತ ವರದಿ ಇಲ್ಲಿದೆ: