ವಿಜ್ಞಾನ-ತಂತ್ರಜ್ಞಾನಸೂಪರ್ ಫಾಸ್ಟ್ ಚಾರ್ಜರ್ ಸೌಲಭ್ಯ ಕಲ್ಪಿಸಲಿರುವ ಎಂಜಿ ಮೋಟಾರ್ ಇಂಡಿಯಾ
ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಕ್ರಾಂತಿ ತರುವ ಪ್ರಯತ್ನದಲ್ಲಿರುವ ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯು ಬೆಂಗಳೂರು ಸೇರಿದಂತೆ ದೇಶದಾದ್ಯಂತ ತನ್ನ ಡೀಲರ್ಶಿಪ್ ಮಳಿಗೆಗಳಲ್ಲಿ ಸೂಪರ್ ಫಾಸ್ಟ್ ಚಾರ್ಜರ್ ಸೌಲಭ್ಯ ಕಲ್ಪಿಸಲು ಮುಂದಾಗಿದೆ.