ಪ್ರವಾಸಮಲೆನಾಡಿನ ಮುತ್ತು ಆಗುಂಬೆ: ಕಾಡು-ಜೀವ ವೈವಿಧ್ಯತೆಯ ಅನನ್ಯ ಸಂಗಮ; ಸಾಹಸ ಪ್ರಿಯರಿಗಿದು ಬೆಸ್ಟ್ ಸ್ಪಾಟ್..!
ಆಗುಂಬೆ ಸೂರ್ಯಾಸ್ತದ ದೃಶ್ಯಕ್ಕೆ ಹೆಸರಾಗಿದ್ದು, ಸೂರ್ಯಾಸ್ತದ ವ್ಯೂ ಪಾಯಿಂಟ್ನಲ್ಲಿ ನಿಂತು ನೋಡಿದಾಗ ಪಶ್ಚಿಮ ದಿಕ್ಕಿನಲ್ಲಿ ಮೋಡಗಳ ಮಧ್ಯೆ ಮುಳುಗುವ ಸೂರ್ಯನ ದೃಶ್ಯ ಮನಸ್ಸನ್ನು ಮಂತ್ರಮುಗ್ಧಗೊಳಿಸುತ್ತದೆ.