Sunrisers Hyderabad, Mumbai Indians

ಮುಂಬೈ ಇಂಡಿಯನ್ಸ್ ನಾಯಕತ್ವ ತ್ಯಜಿಸಿದ ಹಾರ್ದಿಕ್ ಪಾಂಡ್ಯ: ರೋಹಿತ್ ಶರ್ಮಾ ಅಂಗಳದಲ್ಲಿ ಚೆಂಡು; ಯಾರಾಗ್ತಾರೆ ನಾಯಕ?
ಕ್ರಿಕೆಟ್

ಮುಂಬೈ ಇಂಡಿಯನ್ಸ್ ನಾಯಕತ್ವ ತ್ಯಜಿಸಿದ ಹಾರ್ದಿಕ್ ಪಾಂಡ್ಯ: ರೋಹಿತ್ ಶರ್ಮಾ ಅಂಗಳದಲ್ಲಿ ಚೆಂಡು; ಯಾರಾಗ್ತಾರೆ ನಾಯಕ?

ಸದ್ಯ ಮುಂಬೈ ಇಂಡಿಯನ್ಸ್ ತಮ್ಮ ತಂಡದಲ್ಲಿ ಹೆಚ್ಚಿನ ಪ್ರಮುಖ ಬದಲಾವಣೆಗಳನ್ನು ಮಾಡಿಲ್ಲ. ಏಕೆಂದರೆ, ಐಪಿಎಲ್ 2027ನೇ ಆವೃತ್ತಿಯ ನಂತರ ಮೆಗಾ ಹರಾಜು ನಡೆಯುವ ನಿರೀಕ್ಷೆಯಿದೆ.

ಐಪಿಎಲ್ 2027ಕ್ಕೂ ಮುನ್ನ 'ಹಾರ್ದಿಕ್ ಪಾಂಡ್ಯ' ಟ್ರೇಡ್? ವದಂತಿಗಳ ಮಧ್ಯೆ ಹೊಸ ಪೋಸ್ಟ್ ಹಂಚಿಕೊಂಡ ಮುಂಬೈ ಇಂಡಿಯನ್ಸ್‌!
ಕ್ರಿಕೆಟ್

ಐಪಿಎಲ್ 2027ಕ್ಕೂ ಮುನ್ನ 'ಹಾರ್ದಿಕ್ ಪಾಂಡ್ಯ' ಟ್ರೇಡ್? ವದಂತಿಗಳ ಮಧ್ಯೆ ಹೊಸ ಪೋಸ್ಟ್ ಹಂಚಿಕೊಂಡ ಮುಂಬೈ ಇಂಡಿಯನ್ಸ್‌!

'ಐಪಿಎಲ್ ಬಗ್ಗೆ ಅಸೂಯೆ ಪಡುವವರಿಂದ ಯಾವುದೇ ಟೀಕೆಗಳು ಅಥವಾ ಆರೋಪಗಳು ಬರದಂತೆ ನೋಡಿಕೊಳ್ಳಲು ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ' ಎಂದು ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಹೇಳಿದ್ದಾರೆ.

'ಗೊಂದಲದ ಸುಳಿಗೆ ಸಿಲುಕಿದ್ದೆ': IPL ನಿಂದ ನಿಷೇಧಕ್ಕೊಳಗಾದ ಬಗ್ಗೆ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್
ಕ್ರಿಕೆಟ್

'ಗೊಂದಲದ ಸುಳಿಗೆ ಸಿಲುಕಿದ್ದೆ': IPL ನಿಂದ ನಿಷೇಧಕ್ಕೊಳಗಾದ ಬಗ್ಗೆ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್

ಆ ಟೀಕೆಗಳಲ್ಲಿನ ಸಕಾರಾತ್ಮಕ ಅಂಶದತ್ತ ಗಮನಹರಿಸಿದೆ ಎಂದ ಇಂಗ್ಲೆಂಡ್ ತಂಡದ ನಾಯಕ, 'ಜನರು ನನ್ನ ಆಟವನ್ನು ಸೂಕ್ಷ್ಮವಾಗಿ ಗಮನಿಸಿ ಅದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದನ್ನು ನಾನು ಒಂದು ರೀತಿಯ ಮೆಚ್ಚುಗೆಯೆಂದೇ ಭಾವಿಸುತ್ತೇನೆ' ಎಂದರು.

Pak ಆಟಗಾರನ ಬೆನ್ನಲ್ಲೇ ಬಾಂಗ್ಲಾದೇಶದ ಬೌಲರ್ ಖರೀದಿಸಿದ Kavya Maran ಒಡೆತನದ ಸನ್‌ರೈಸರ್ಸ್; ಅಭಿಮಾನಿಗಳ ಆಕ್ರೋಶ!
ಕ್ರಿಕೆಟ್

Pak ಆಟಗಾರನ ಬೆನ್ನಲ್ಲೇ ಬಾಂಗ್ಲಾದೇಶದ ಬೌಲರ್ ಖರೀದಿಸಿದ Kavya Maran ಒಡೆತನದ ಸನ್‌ರೈಸರ್ಸ್; ಅಭಿಮಾನಿಗಳ ಆಕ್ರೋಶ!

ದಕ್ಷಿಣ ಆಫ್ರಿಕಾದ ಅತ್ಯಂತ ಜನಪ್ರಿಯ ಟಿ20 ಲೀಗ್ SAT20 ಬಗ್ಗೆ ದೊಡ್ಡ ಸುದ್ದಿ ಹೊರಬಿದ್ದಿದೆ. ಐಪಿಎಲ್ ಫ್ರಾಂಚೈಸಿ ಸನ್‌ರೈಸರ್ಸ್ ಹೈದರಾಬಾದ್ ಒಡೆತನ ಕಾವ್ಯ ಮಾರನ್ ಮತ್ತೊಮ್ಮೆ ಎಡವಟ್ಟು ಮಾಡಿದ್ದಾರೆ.

ಹಾರ್ದಿಕ್ ಪಾಂಡ್ಯ ಟ್ರೇಡಿಂಗ್‌ಗೆ ಹೊಸ ತಿರುವು: CSK ಜೊತೆಗಿನ ಮಾತುಕತೆ ನಿರಾಕರಿಸಿದ ಮುಂಬೈ ಇಂಡಿಯನ್ಸ್!
ಕ್ರಿಕೆಟ್

ಹಾರ್ದಿಕ್ ಪಾಂಡ್ಯ ಟ್ರೇಡಿಂಗ್‌ಗೆ ಹೊಸ ತಿರುವು: CSK ಜೊತೆಗಿನ ಮಾತುಕತೆ ನಿರಾಕರಿಸಿದ ಮುಂಬೈ ಇಂಡಿಯನ್ಸ್!

ಐಪಿಎಲ್ 2024ರ ಸೀಸನ್‌ಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ನೇಮಕಗೊಂಡಿದ್ದ ಹಾರ್ದಿಕ್, ಗುಜರಾತ್ ಟೈಟಾನ್ಸ್‌ನ ನಾಯಕರಾಗಿ ತಾವು ಗಳಿಸಿದ್ದ ಯಶಸ್ಸನ್ನು ಇಲ್ಲಿ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಹಾರ್ದಿಕ್ ಪಾಂಡ್ಯ‌ಗಾಗಿ ಮುಂಬೈ ಇಂಡಿಯನ್ಸ್‌ಗೆ ಸ್ಟಾರ್ ಆಟಗಾರರ ಜೊತೆಗೆ ದೊಡ್ಡ ಮೊತ್ತದ ಹಣ; CSK ಭರ್ಜರಿ ಆಫರ್!
ಕ್ರಿಕೆಟ್

ಹಾರ್ದಿಕ್ ಪಾಂಡ್ಯ‌ಗಾಗಿ ಮುಂಬೈ ಇಂಡಿಯನ್ಸ್‌ಗೆ ಸ್ಟಾರ್ ಆಟಗಾರರ ಜೊತೆಗೆ ದೊಡ್ಡ ಮೊತ್ತದ ಹಣ; CSK ಭರ್ಜರಿ ಆಫರ್!

ಯಾವುದೇ ತಂಡವು ಅಧಿಕೃತ ಒಪ್ಪಂದವನ್ನು ದೃಢಪಡಿಸದ ಕಾರಣ, ಹಾರ್ದಿಕ್ ಪಾಂಡ್ಯ ಅವರ ಮೇಲೆ ಕಣ್ಣಿಟ್ಟಿರುವ ಕೋಲ್ಕತ್ತಾ ನೈಟ್ ರೈಡರ್ಸ್‌ (KKR) ಕೂಡ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ.

ಮುಂದಿನ ವಾರ ಮುಂಬೈ ಇಂಡಿಯನ್ಸ್ ಸೀಸನ್ ರಿವ್ಯೂ: ಹಾರ್ದಿಕ್ ಪಾಂಡ್ಯ ಭವಿಷ್ಯ ನಿರ್ಧಾರ; ನಾಯಕ ಸ್ಥಾನಕ್ಕೆ ಇಬ್ಬರ ನಡುವೆ ಪೈಪೋಟಿ!
ಕ್ರಿಕೆಟ್

ಮುಂದಿನ ವಾರ ಮುಂಬೈ ಇಂಡಿಯನ್ಸ್ ಸೀಸನ್ ರಿವ್ಯೂ: ಹಾರ್ದಿಕ್ ಪಾಂಡ್ಯ ಭವಿಷ್ಯ ನಿರ್ಧಾರ; ನಾಯಕ ಸ್ಥಾನಕ್ಕೆ ಇಬ್ಬರ ನಡುವೆ ಪೈಪೋಟಿ!

ಐಪಿಎಲ್ 2026ರ ಅಂತ್ಯದ ನಂತರ, ಪಾಂಡ್ಯ ಅವರ ಸಂಭಾವ್ಯ ಟ್ರೇಡಿಂಗ್ ಬಗ್ಗೆ ಊಹಾಪೋಹಗಳು ಹರಡಿವೆ. ಕನಿಷ್ಠ ಏಳು ತಂಡಗಳು ಹಾರ್ದಿಕ್ ಪಾಂಡ್ಯ ಅವರನ್ನು ಹೊಂದಲು ಆಸಕ್ತಿ ಹೊಂದಿವೆ ಎಂದು ವರದಿಯಾಗಿದೆ.

MIಗೆ ನೀಡುವಂತದ್ದು GT ಬಳಿ ಏನೂ ಇಲ್ಲ, ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್‌ಗೆ ಹೋಗಲ್ಲ; ಭಾರತದ ಮಾಜಿ ಆಟಗಾರ
ಕ್ರಿಕೆಟ್

MIಗೆ ನೀಡುವಂತದ್ದು GT ಬಳಿ ಏನೂ ಇಲ್ಲ, ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್‌ಗೆ ಹೋಗಲ್ಲ; ಭಾರತದ ಮಾಜಿ ಆಟಗಾರ

ಶುಭಮನ್ ಗಿಲ್ ನೇತೃತ್ವದ ಜಿಟಿ ಕಳೆದ ಎರಡು ವರ್ಷಗಳಿಂದ ಐಪಿಎಲ್‌ನಲ್ಲಿ ಅತ್ಯಂತ ಸಮತೋಲಿತ ತಂಡಗಳಲ್ಲಿ ಒಂದಾಗಿದೆ. ಇಲ್ಲಿ ತಂಡದ ಯಶಸ್ಸಿನಲ್ಲಿ ಬೌಲರ್‌ಗಳು ಮತ್ತು ಬ್ಯಾಟರ್‌ಗಳು ಸಮಾನ ಕೊಡುಗೆಯನ್ನು ನೀಡುತ್ತಾರೆ.

MI ನಾಯಕ ಹಾರ್ದಿಕ್ ಪಾಂಡ್ಯ ಪಡೆಯಲು 7 ಫ್ರಾಂಚೈಸಿಗಳ ಪೈಪೋಟಿ; ಸ್ಪರ್ಧೆಯಿಂದ ಹೊರಗುಳಿದ ಎರಡು ತಂಡಗಳು!
ಕ್ರಿಕೆಟ್

MI ನಾಯಕ ಹಾರ್ದಿಕ್ ಪಾಂಡ್ಯ ಪಡೆಯಲು 7 ಫ್ರಾಂಚೈಸಿಗಳ ಪೈಪೋಟಿ; ಸ್ಪರ್ಧೆಯಿಂದ ಹೊರಗುಳಿದ ಎರಡು ತಂಡಗಳು!

ಆಸಕ್ತ ಫ್ರಾಂಚೈಸಿಗಳಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ (CSK) ಮುಂಚೂಣಿಯಲ್ಲಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್‌ಗೆ (KKR) ಕಠಿಣ ಪೈಪೋಟಿ ನೀಡಿದೆ. ರಾಜಸ್ಥಾನ್ ರಾಯಲ್ಸ್ (RR) ಕೂಡ ಗಂಭೀರ ಸ್ಪರ್ಧಿಗಳಲ್ಲಿ ಒಂದಾಗಿದೆ ಎಂದು ವರದಿ ಹೇಳಿದೆ.