Sunrisers Hyderabad

'ಗೊಂದಲದ ಸುಳಿಗೆ ಸಿಲುಕಿದ್ದೆ': IPL ನಿಂದ ನಿಷೇಧಕ್ಕೊಳಗಾದ ಬಗ್ಗೆ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್
ಆ ಟೀಕೆಗಳಲ್ಲಿನ ಸಕಾರಾತ್ಮಕ ಅಂಶದತ್ತ ಗಮನಹರಿಸಿದೆ ಎಂದ ಇಂಗ್ಲೆಂಡ್ ತಂಡದ ನಾಯಕ, 'ಜನರು ನನ್ನ ಆಟವನ್ನು ಸೂಕ್ಷ್ಮವಾಗಿ ಗಮನಿಸಿ ಅದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದನ್ನು ನಾನು ಒಂದು ರೀತಿಯ ಮೆಚ್ಚುಗೆಯೆಂದೇ ಭಾವಿಸುತ್ತೇನೆ' ಎಂದರು.

Pak ಆಟಗಾರನ ಬೆನ್ನಲ್ಲೇ ಬಾಂಗ್ಲಾದೇಶದ ಬೌಲರ್ ಖರೀದಿಸಿದ Kavya Maran ಒಡೆತನದ ಸನ್ರೈಸರ್ಸ್; ಅಭಿಮಾನಿಗಳ ಆಕ್ರೋಶ!
ದಕ್ಷಿಣ ಆಫ್ರಿಕಾದ ಅತ್ಯಂತ ಜನಪ್ರಿಯ ಟಿ20 ಲೀಗ್ SAT20 ಬಗ್ಗೆ ದೊಡ್ಡ ಸುದ್ದಿ ಹೊರಬಿದ್ದಿದೆ. ಐಪಿಎಲ್ ಫ್ರಾಂಚೈಸಿ ಸನ್ರೈಸರ್ಸ್ ಹೈದರಾಬಾದ್ ಒಡೆತನ ಕಾವ್ಯ ಮಾರನ್ ಮತ್ತೊಮ್ಮೆ ಎಡವಟ್ಟು ಮಾಡಿದ್ದಾರೆ.

ಅನಿರುದ್ಧ್ ರವಿಚಂದರ್ ಜೊತೆ ಮದುವೆ ವದಂತಿ; ಕೊನೆಗೂ ಮೌನ ಮುರಿದ ಸನ್ರೈಸರ್ಸ್ ಹೈದರಾಬಾದ್ ಒಡತಿ ಕಾವ್ಯಾ ಮಾರನ್!
ಕಾವ್ಯಾ ಮಾರನ್ ಸನ್ರೈಸರ್ಸ್ ಹೈದರಾಬಾದ್ನ (SRH) ನಿರ್ವಹಣೆಯಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ. ಇತ್ತ ಅನಿರುದ್ಧ್ ಭಾರತದ ಅತ್ಯಂತ ಬ್ಯುಸಿಯಾಗಿರುವ ಸಂಗೀತ ಸಂಯೋಜಕರಲ್ಲಿ ಒಬ್ಬರಾಗಿದ್ದಾರೆ.
'ಮಾಲೀಕರಿಗೆ ಅವನೆಂದರೆ ಪ್ರೀತಿ': IPL 2026ರಲ್ಲಿ SRH ತಂಡದ ಆಯ್ಕೆಯ ಬಗ್ಗೆ ಲಿಯಾಮ್ ಲಿವಿಂಗ್ಸ್ಟನ್ ಸ್ಫೋಟಕ ಹೇಳಿಕೆ
ಇಂಗ್ಲೆಂಡ್ ಸ್ಪಿನ್-ಆಲ್ರೌಂಡರ್ ಕೇವಲ ಎರಡು ಪಂದ್ಯಗಳನ್ನಷ್ಟೇ ಆಡಿದರು. 1 ಮತ್ತು 14 ರನ್ ಗಳಿಸಿದರು. ಆದರೆ, ಮತ್ತೊಬ್ಬ ಆಟಗಾರನಿಗೆ ಆದ್ಯತೆ ನೀಡಲಾಯಿತು.

IPL 2026: ಸನ್ ರೈಸರ್ಸ್ ವಿರುದ್ಧ ಗೆದ್ದ ಬಳಿಕ 'ವಿಸಿಲ್ ಪೋಡು' ಮೂಲಕ CSK ಅಭಿಮಾನಿಗಳನ್ನು ಕೆಣಕಿದ ಇಶಾನ್ ಕಿಶನ್! Video
'ವಿಸಿಲ್ ಪೋಡು' ಎನ್ನುವುದು ತಮಿಳಿನ ಪ್ರಸಿದ್ಧ ಘೋಷಣೆಯಾಗಿದೆ. ಇದು ವಿಶೇಷವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಅಭಿಮಾನಿಗಳ ಅಚ್ಚುಮೆಚ್ಚಿನ ಜೈಕಾರವಾಗಿದೆ.
GT ವಿರುದ್ಧ ಆಘಾತಕಾರಿ ಸೋಲು; ಸನ್ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮ್ಮಿನ್ಸ್ಗೆ ದಂಡ!
ಕಮ್ಮಿನ್ಸ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ₹12 ಲಕ್ಷ ದಂಡ ವಿಧಿಸಿದ್ದು, ಹೀನಾಯ ಸೋಲು ಕಂಡ ಎಸ್ಆರ್ಎಚ್ ನಾಯಕನಿಗೆ ಬರೆ ಎಳೆದಂತಾಗಿದೆ.

IPL 2026, SRH vs GT: Gujarat Titans ಗೆ 82 ರನ್ ಗೆಲುವು; RCB ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಗಿಲ್ ಪಡೆ!
ಇಂಡಿಯನ್ ಪ್ರೀಮಿಯರ್ ಲೀಗ್ 2026 (IPL 2026)ನ 56ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಸನ್ರೈಸರ್ಸ್ ಹೈದರಾಬಾದ್ ಅನ್ನು 82 ರನ್ಗಳಿಂದ ಸೋಲಿಸಿದೆ.
ಪಂಜಾಬ್ ಕಿಂಗ್ಸ್ಗೆ ಸತತ ಮೂರನೇ ಸೋಲು; ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಸನ್ರೈಸರ್ಸ್ ಹೈದರಾಬಾದ್!
ಪಿಬಿಕೆಎಸ್ ಪರ ಕೂಪರ್ ಕೊನೋಲಿ 59 ಎಸೆತಗಳಲ್ಲಿ ಔಟಾಗದೆ 107 ರನ್ ಗಳಿಸಿ ಏಕಾಂಗಿ ಹೋರಾಟ ನಡೆಸಿದರೂ, ತಂಡವನ್ನು ಸೋಲಿನ ಸುಳಿಯಿಂದ ಪಾರುಮಾಡಲು ಸಾಧ್ಯವಾಗಲಿಲ್ಲ.

SRH ವಿರುದ್ಧದ ಪಂದ್ಯದಲ್ಲಿ ಮೂರ್ನಾಲ್ಕು ಕ್ಯಾಚ್ ಕೈಬಿಟ್ಟ PBKS: ಸೋತ ಪಂಜಾಬ್ ಕಿಂಗ್ಸ್ಗೆ ಇಶಾನ್ ಕಿಶನ್ ಟಾಂಟ್, ಪೋಸ್ಟ್ ವೈರಲ್!
ಎಂಟನೇ ಓವರ್ನಲ್ಲಿ ಇಶಾನ್ ಕಿಶನ್ 9 ರನ್ ಗಳಿಸಿದ್ದಾಗ ಅವರ ಕ್ಯಾಚ್ಅನ್ನು ಕೂಪರ್ ಕೊನೋಲಿ ಕೈಬಿಟ್ಟರು ಮತ್ತು ಮುಂದಿನ ಓವರ್ನಲ್ಲಿ ಶಶಾಂಕ್ ಸಿಂಗ್ ಯುಜ್ವೇಂದ್ರ ಚಾಹಲ್ ಬೌಲಿಂಗ್ನಲ್ಲಿ ಹೆನ್ರಿಕ್ ಕ್ಲಾಸೆನ್ ಅವರ ಕ್ಯಾಚ್ ಬಿಟ್ಟರು.

