ರಾಜ್ಯ'ಸನ್ನಿ ನೈಟ್ ಇನ್ ಬೆಂಗಳೂರು' ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ ಪೊಲೀಸರು
ಗುಪ್ತಚರ ಇಲಾಖೆ ನೀಡಿದ ಮಾಹಿತಿ ಮೇರೆಗೆ ಹೊಸ ವರ್ಷಾಚಣೆ ವೇಳೆ ನಗರದಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ 'ಸನ್ನಿ ನೈಟ್ ಇನ್ ಬೆಂಗಳೂರು' ಕಾರ್ಯಕ್ರಮಕ್ಕ ಅನುಮತಿ ನೀಡದಿರಲು ಬೆಂಗಳೂರು ಪೊಲೀಸರು ನಿರ್ಧರಿಸಿದ್ದಾರೆ...