ಕ್ರಿಕೆಟ್IPL 2025: ಬ್ಯಾಟ್ ತಗುಲಿ ಬೇಲ್ಸ್ ಬಿದ್ದರೂ ನರೈನ್ ಔಟಿಲ್ಲ; RCB ಅಪೀಲ್ ಮಾಡಿದ್ರೂ ಅಂಪೈರ್ 'Hit Wicket' ಕೊಟ್ಟಿಲ್ಲ ಯಾಕೆ?
ಐಪಿಎಲ್ 2025ರ ಉದ್ಘಾಟನಾ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯುತ್ತಿದೆ. ಆರಂಭಿಕ ಮೂವರು ಓವರ್ ಗಳಲ್ಲಿ 9 ರನ್ ನೀಡಿ 1 ವಿಕೆಟ್ ಪಡೆದು ಆರ್ ಸಿಬಿ ಮೈಲುಗೈ ಸಾಧಿಸಿತ್ತು.