ರಾಜ್ಯಅವರಿನ್ನು ನನಗೆ ನೆನಪು ಮಾತ್ರ, ಅಪ್ಪ ನನಗೆ ಕೊಟ್ಟಿದ್ದೇನು?: ಅಗಲಿದ ತಂದೆ ನೆನೆದು ಶಾಸಕ ಸುನಿಲ್ ಕುಮಾರ್ ಭಾವುಕ ಪೋಸ್ಟ್
ಶಾಲಾ-ಕಾಲೇಜು ದಿನಗಳಲ್ಲಿ ಎಷ್ಟು ಅಂಕ ಗಳಿಸಿದೆ ಎಂದು ಅವರು ನನ್ನನ್ನು ಪ್ರಶ್ನಿಸಲೇ ಇಲ್ಲ. ಆದರೆ ಹೇಗೆ ಬದುಕುತ್ತಿದ್ದೀಯಾ? ಎಂದಷ್ಟೇ ಕೇಳುತ್ತಿದ್ದರು. ಎಲ್ಲರಂತೆ ನನ್ನಪ್ಪ ಆಗಾಗ ನನ್ನನ್ನು ಸೈಕಲ್ನಲ್ಲಿ ಶಾಲೆಯ ಗೇಟ್ವರೆಗೂ ಕರೆದೊಯ್ದು ಬಿಡುತ್ತಿದ್ದರು.