ವಿಶೇಷಮೆಡಿಸಿನ್ ಮ್ಯಾನ್: ಕಾರನ್ನೇ ಮೊಬೈಲ್ ಕ್ಲಿನಿಕ್ ಆಗಿ ಪರಿವರ್ತಿಸಿ, ಕೋವಿಡ್ ಸೋಂಕಿತರಿಗೆ ನೆರವಾಗುತ್ತಿರುವ ವೈದ್ಯ!
ಬೆಂಗಳೂರು ಮೂಲದ ವೈದ್ಯರೊಬ್ಬರು ತಮ್ಮ ಕಾರನ್ನೇ ಮೊಬೈಲ್ ಕ್ಲಿನಿಕ್ ಆಗಿ ಪರಿವರ್ತಿಸಿ, ಕೊರೋನಾ ಸೋಂಕಿಗೊಳಗಾದ ಬಡವರಿಗೆ ಅವರ ಮನೆಗಳಿಗೇ ತೆರಳಿ ಉಚಿತವಾಗಿ ವೈದ್ಯಕೀಯ ಸೇವೆಗಳನ್ನು ನೀಡುತ್ತಿದ್ದಾರೆ.