Sunder Pichai

ಹೆಚ್-1ಬಿ ಸೇರಿ ವಿದೇಶಿ ಉದ್ಯೋಗ ವೀಸಾಗಳ ರದ್ದು: ಟ್ರಂಪ್ ನಿರ್ಧಾರಕ್ಕೆ ಗೂಗಲ್ ಸಿಇಒ ಪಿಚೈ ಬೇಸರ
ಹೆಚ್-1ಬಿ ಸೇರಿದಂತೆ ವಿದೇಶಿ ಉದ್ಯೋಗ ವೀಸಾಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಕುರಿತು ಗೂಗಲ್ ಸಿಇಒ ಸುಂದರ್ ಪಿಚೈ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಗೂಗಲ್ ಗೆ ಸದ್ಯ ತನ್ನದೇ ಬ್ರಾಂಡ್ನ ಸ್ಮಾರ್ಟ್ಫೋನ್ ನಿರ್ಮಾಣ ಮಾಡುವ ಯೋಚನೆ ಇಲ್ಲ: ಪಿಚೈ
ಗೂಗಲ್ ಗೆ ಸದ್ಯ ತನ್ನದೇ ಬ್ರಾಂಡ್ನ ಸ್ಮಾರ್ಟ್ಫೋನ್ ಗಳನ್ನು ನಿರ್ಮಿಸುವ ಯೋಚನೆ ಇಲ್ಲ ಎಂದು ಭಾರತೀಯ ಮೂಲದ ಗೂಗಲ್ ನ ಮುಖ್ಯ...

ಪುನರ್ ವಿವಾಹವಾದ ಗೂಗಲ್ ಸಿಇಒ ಸುಂದರ್ ಪಿಚ್ಚೈ ಮಾವ
ಗೂಗಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಸುಂದರ್ ಪಿಚೈ ಅವರ ಮಾವ...

