ಕ್ರಿಕೆಟ್'ಇಂದು ಭಾನುವಾರನಾ...?' ಭಾರತದ ವಿರುದ್ಧ ಹೀನಾಯವಾಗಿ ಸೋತ ಪಾಕ್ ಕಾಲೆಳೆದ ಇರ್ಫಾನ್ ಪಠಾಣ್!
ಭಾರತದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಪಾಕಿಸ್ತಾನವನ್ನು ಕೇವಲ ನಾಲ್ಕು ಪದಗಳಲ್ಲಿ ಟ್ರೋಲ್ ಮಾಡಿದ್ದಾರೆ. ಅವರ ಟ್ವೀಟ್ ಈಗ ವೈರಲ್ ಆಗಿದೆ. ಪಾಕಿಸ್ತಾನ ಭಾರತ ವಿರುದ್ಧ ಸೋಲುವ ಸಂಪ್ರದಾಯವನ್ನು ನಿನ್ನೆ ಮುರಿಯಲಾಗಿದೆ ಎಂದು ಇರ್ಫಾನ್ ಟ್ವೀಟ್ ಮಾಡಿದ್ದಾರೆ.