ವಿಶೇಷಒಟಿಟಿ ವೇದಿಕೆ ಕನ್ನಡ ಸಿನಿಮಾವನ್ನು ಜಾಗತಿಕವಾಗಿ ಗುರುತಿಸುವಂತೆ ಮಾಡಿದೆ: ನಟ, ನಿರ್ದೇಶಕ ರಮೇಶ್ ಅರವಿಂದ್
ವೇಗವಾಗಿ ಸಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಸಮಯ ಮತ್ತು ಆಲೋಚನೆಗಳ ಸರಿಯಾದ ನಿರ್ವಹಣೆಯಿಂದ ಜೀವನದಲ್ಲಿ ಮೈಲುಗಟ್ಟಲೆ ಮುಂದಕ್ಕೆ ಸಾಗಬಹುದು ಎನ್ನುತ್ತಾರೆ ಖ್ಯಾತ ನಟ, ನಿರ್ದೇಶಕ, ಬರಹಗಾರ ಮತ್ತು ಪ್ರೇರಕ ಭಾಷಣಕಾರ ರಮೇಶ್ ಅರವಿಂದ್.