ವಿದೇಶಇಂಡೋನೇಷ್ಯಾದಲ್ಲಿ ಮತ್ತೆ Anak Krakatau ಜ್ವಾಲಾಮುಖಿ ಸ್ಫೋಟ; ಲಾವಾ ಕಾರಂಜಿ, 15 ಕಿ.ಮೀ ಎತ್ತರಕ್ಕೆ ಬೂದಿ! Video
ಜ್ವಾಲಾಮುಖಿಯಿಂದ ನಿರಂತರವಾಗಿ ಗರ್ಜಿಸುವ ಸದ್ದು ಕೇಳಿಬರುತ್ತಿದ್ದು, ಲಾವಾ ಮೇಲಕ್ಕೆ ಚಿಮ್ಮುತ್ತಿರುವುದು ಹಾಗೂ ಬೃಹತ್ ಪ್ರಮಾಣದ ಜ್ವಾಲಾಮುಖಿ ಬೂದಿ ಆಕಾಶಕ್ಕೆ ಏರುತ್ತಿರುವುದು ವರದಿಯಾಗಿದೆ.