Sun Pictures

DC ಚಿತ್ರದ ಯಶಸ್ಸಿನ ಬೆನ್ನಲ್ಲೇ ಮೂವರಿಗೆ BMW ಕಾರು ನೀಡಿದ ಸನ್ ಪಿಕ್ಚರ್ಸ್; ನಟಿ ವಮಿಕಾ ಗಬ್ಬಿಗೆ 'ಖಾಸಗಿ ಜೆಟ್ ನೀಡಿ' ಎಂದ ನೆಟ್ಟಿಗರು!
ಸಿನಿಮಾ ಸುದ್ದಿ

DC ಚಿತ್ರದ ಯಶಸ್ಸಿನ ಬೆನ್ನಲ್ಲೇ ಮೂವರಿಗೆ BMW ಕಾರು ನೀಡಿದ ಸನ್ ಪಿಕ್ಚರ್ಸ್; ನಟಿ ವಮಿಕಾ ಗಬ್ಬಿಗೆ 'ಖಾಸಗಿ ಜೆಟ್ ನೀಡಿ' ಎಂದ ನೆಟ್ಟಿಗರು!

ಲೋಕೇಶ್ ಕನಕರಾಜ್ ಅವರು ದೇವದಾಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ; ವಮಿಕಾ ಗಬ್ಬಿ ಕೂಡ ಈ ಚಿತ್ರದಲ್ಲಿ ಚಂದ್ರ ಎಂಬ ಪಾತ್ರದಲ್ಲಿ ನಟಿಸಿದ್ದು, ಇವರು ದೇವದಾಸ್ ಅವರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾರೆ.

ಅಟ್ಲೀ ನಿರ್ದೇಶನದ 'AA22 x A6' ಚಿತ್ರದಲ್ಲಿ ಅಲ್ಲು ಅರ್ಜುನ್ ನಾಲ್ಕು ವಿಭಿನ್ನ ಪಾತ್ರ!
ಸಿನಿಮಾ ಸುದ್ದಿ

ಅಟ್ಲೀ ನಿರ್ದೇಶನದ 'AA22 x A6' ಚಿತ್ರದಲ್ಲಿ ಅಲ್ಲು ಅರ್ಜುನ್ ನಾಲ್ಕು ವಿಭಿನ್ನ ಪಾತ್ರ!

2023ರ ಬ್ಲಾಕ್‌ಬಸ್ಟರ್ ಚಿತ್ರ 'ಜವಾನ್' ನಂತರ ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಅಟ್ಲೀ ಮತ್ತೆ ಕೆಲಸ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಮತ್ತು ದೀಪಿಕಾ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

'AA22 x A6' ಚಿತ್ರಕ್ಕೆ ಅಟ್ಲೀ ಆ್ಯಕ್ಷನ್ ಕಟ್; ಅಲ್ಲು ಅರ್ಜುನ್‌ಗೆ ನಟಿ ದೀಪಿಕಾ ಪಡುಕೋಣೆ ಜೋಡಿ
ಸಿನಿಮಾ ಸುದ್ದಿ

'AA22 x A6' ಚಿತ್ರಕ್ಕೆ ಅಟ್ಲೀ ಆ್ಯಕ್ಷನ್ ಕಟ್; ಅಲ್ಲು ಅರ್ಜುನ್‌ಗೆ ನಟಿ ದೀಪಿಕಾ ಪಡುಕೋಣೆ ಜೋಡಿ

ಈ ಚಿತ್ರವನ್ನು ಏಪ್ರಿಲ್‌ನಲ್ಲಿ ನಟ ಅಲ್ಲು ಅರ್ಜುನ್ ಅವರ 43ನೇ ಹುಟ್ಟುಹಬ್ಬದಂದು ಅಧಿಕೃತವಾಗಿ ಘೋಷಿಸಲಾಯಿತು.

ರಜಿನಿಕಾಂತ್ ಅಭಿನಯದ 171ನೇ ಸಿನಿಮಾದ ಟೈಟಲ್ ಅನಾವರಣ; 'ಕೂಲಿ' ಟೀಸರ್ ಬಿಡುಗಡೆ
ಸಿನಿಮಾ ಸುದ್ದಿ

ರಜಿನಿಕಾಂತ್ ಅಭಿನಯದ 171ನೇ ಸಿನಿಮಾದ ಟೈಟಲ್ ಅನಾವರಣ; 'ಕೂಲಿ' ಟೀಸರ್ ಬಿಡುಗಡೆ

ಬಹು ನಿರೀಕ್ಷಿತ ರಜನಿಕಾಂತ್-ಲೋಕೇಶ್ ಕನಕರಾಜ್ ಅವರ ಮುಂಬರುವ ಚಿತ್ರದ ಟೈಟಲ್ ಘೋಷಿಸಲಾಗಿದ್ದು, ತಲೈವರ್ 171 ಈಗ 'ಕೂಲಿ'ಯಾಗಿದೆ. 'ಜೈಲರ್‌' ಸಿನಿಮಾ ನಿರ್ಮಿಸಿದ್ದ ಸನ್‌ ಪಿಕ್ಚರ್ಸ್ ಸಂಸ್ಥೆಯೇ 'ಕೂಲಿ' ಸಿನಿಮಾಕ್ಕೂ ಬಂಡವಾಳ ಹೂಡಿದೆ. ಸೋಮವಾರ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದ್ದು, ಟೀಸರ್‌ನಲ್ಲಿ ರಜಿನಿಕಾಂತ್ ಅವರ ಹಿಂದಿನ ಸಿನಿಮಾಗಳ ಉಲ್ಲೇಖಗಳಿವೆ.