Sun Flower

ಕೃಷಿ ವಿಜ್ಞಾನ ವಿ.ವಿ.ಯಿಂದ ಹೊಸ ತಳಿ ಸೂರ್ಯಕಾಂತಿ ಹೂ: ರೈತರು-ಮಾರಾಟಗಾರರು-ಬಳಕೆದಾರರಿಗೆ ಪೂರಕ ಬೆಳೆ
ಮೂಲ ಸೂರ್ಯಕಾಂತಿ ಹೂವು ಬೇರೆ ಯಾವುದೇ ಹೂಗಳಿಗೆ ಹೋಲಿಸಿದರೆ ಗಾತ್ರದಲ್ಲಿ ದೊಡ್ಡದಾಗಿದ್ದರೂ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು (UAS) ಅಡ್ಡ-ಪರಾಗಸ್ಪರ್ಶ ಮತ್ತು ಬಹು ಪ್ರಯೋಗಗಳ ಮೂಲಕ 'ಡ್ವಾರ್ಫ್ ಆರ್ನಮೆಂಟಲ್ ಸನ್ ಫ್ಲವರ್ಸ್' ಎಂಬ ಹೊಸ ವಿಧದ ಸೂರ್ಯಕಾಂತಿಯನ್ನು ರಚಿಸಿದೆ.

ಕ್ರೈಂ-ಥಿಲ್ಲರ್ ಸನ್ ಫ್ಲವರ್ ಚಿತ್ರದ ಟೀಸರ್
ನಟ ಸುನೀಲ್ ಗ್ರೌವರ್ ಅಭಿನಯದ ಕ್ರೈಂ-ಥಿಲ್ಲರ್ ಸನ್ ಫ್ಲವರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

