ವಿದೇಶವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ: ಇಬ್ಬರಿಗೆ ಗಾಯ, ಇರಾನ್ ರಾಯಭಾರಿಗೆ ಅಜರ್ ಬೈಜಾನ್ ಸಮನ್ಸ್!
ಮಧ್ಯಾಹ್ನದ ಸುಮಾರಿನಲ್ಲಿ ಎರಡು ಡ್ರೋನ್ಗಳು ಇರಾನ್ನಿಂದ ಅಜೆರ್ಬೈಜಾನ್ನ ನಖಿಚೆವಾನ್ನ ಎಕ್ಸ್ಕ್ಲೇವ್ ಕಡೆಗೆ ಹಾರಿವೆ. ಇದು ಇರಾನ್ನ ಗಡಿಯಲ್ಲಿದ್ದು, ಅರ್ಮೇನಿಯಾದಿಂದ ಬೇರ್ಪಟ್ಟಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.