ಚರ್ಮದ ಅಲರ್ಜಿಯು ಕೂಡ ಸಾಮಾನ್ಯವಾಗಿದ್ದು ಸೂರ್ಯನ ತೀಕ್ಷ್ಣವಾದ ಅತಿನೇರಳೆ (ಯುವಿ) ಕಿರಣಗಳು ಚರ್ಮದ ಮೇಲೆ ನೇರವಾಗಿ ಬಿದ್ದಾಗ ಚರ್ಮ ಕೆಂಪಾಗುವುದು ಅಥವಾ ಸಣ್ಣ ಸಣ್ಣ ಗುಳ್ಳೆಗಳು ಏಳುವ ಸಾಧ್ಯತೆ ಇರುತ್ತದೆ.